¡Sorpréndeme!

ಸಿಲಂಬರಸನ್ ಅಲಿಯಾಸ್ ಸಿಂಬು ಕಾವೇರಿ ಬಗ್ಗೆ ಆಡಿದ ಮಾತುಗಳು ಕೇಳಿ | Oneindia Kannada

2018-04-09 2 Dailymotion

During a recent press meet, Tamil actor Silambarasan aka Simbu spoke about Cauvery water dispute. Will Kannadigas appreciate Simbu?


ತಮಿಳಿನ ಖ್ಯಾತ ನಟ ಸಿಂಬು ಕಾವೇರಿ ಹೋರಾಟದ ಬಗ್ಗೆ ಒಂದು ಹೇಳಿಕೆ ನೀಡಿದ್ದಾರೆ. ಸಿಂಬು ಕರ್ನಾಟಕಕ್ಕೆ ಅಷ್ಟೊಂದು ಆಪ್ತರೇನೂ ಅಲ್ಲ. ಆದರೆ ಈ ನಟ ಕಾವೇರಿ ಬಗ್ಗೆ, ಕರ್ನಾಟಕದ ಬಗ್ಗೆ ಹೇಳಿರುವ ಮಾತು ಕನ್ನಡಿಗರ ಮನಸ್ಸು ಮುಟ್ಟಿದೆ.